ರಾಜ್ಯದ ಪಿಜಿ, ಹಾಸ್ಟೆಲ್‌ಗಳಲ್ಲಿರುವವರಲ್ಲಿ ಎಚ್‌ಐವಿ ಸೋಂಕು, ಹೆಚ್ಚಿದ ಆತಂಕ

newsics.com ಬೆಂಗಳೂರು: ರಾಜ್ಯದ ಹಾಸ್ಟೆಲ್, ಪಿ.ಜಿ.ಗಳಲ್ಲಿ ಎಚ್‌ಐವಿ ಸೋಂಕು, ಏಡ್ಸ್‌ ರೋಗ ಪ್ರಮಾಣ ಹೆಚ್ಚುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಚ್‌ಐವಿ ಸೋಂಕು ಹೆಚ್ಚಾಗಿದೆ. ಅದರಲ್ಲೂ ಹಾಸ್ಟೆಲ್, ಪಿ.ಜಿ. ಹಾಗೂ ಗೆಸ್ಟ್‌ ಹೌಸ್‌ನಲ್ಲಿರುವವರಲ್ಲಿ ಎಚ್‌ಐವಿ ಸೋಂಕು ಹಾಗೂ ಏಡ್ಸ್‌ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ರೋಗ ಗಂಭೀರ ಹಂತ ತಲುಪಿದ ಮೇಲೆ ವೈದ್ಯರ ಬಳಿ ಹೋಗುತ್ತಿದ್ದಾರೆ. ರಾಜ್ಯದ ಕೆಲವು ಪ್ರಮುಖ ಪಿ.ಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಹುಡುಗರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದು … Continue reading ರಾಜ್ಯದ ಪಿಜಿ, ಹಾಸ್ಟೆಲ್‌ಗಳಲ್ಲಿರುವವರಲ್ಲಿ ಎಚ್‌ಐವಿ ಸೋಂಕು, ಹೆಚ್ಚಿದ ಆತಂಕ