ಮಗು ಮುಖ ರಿವೀಲ್; ಕವಿತಾ-ಚಂದನ್ ಮಗ ಹೇಗಿದ್ದಾನೆ ನೋಡಿ

newsics.com ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಶೇಷ ಎಂದರೆ ನವರಾತ್ರಿ ಕೊನೆಯ ದಿನವೇ ಮುದ್ದಾದ ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ಇತ್ತೀಚೆಗಷ್ಟೇ ಗಂಡು ಮಗುವಿನ ಪಾಲಕರಾಗಿದ್ದರು. ಈ ಮಗುವಿನ ಮುಖವನ್ನು ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದರು. ಸದ್ಯ ಅಭಿಮಾನಿಗಳ ಕೋರಿಕೆಯನ್ನು … Continue reading ಮಗು ಮುಖ ರಿವೀಲ್; ಕವಿತಾ-ಚಂದನ್ ಮಗ ಹೇಗಿದ್ದಾನೆ ನೋಡಿ