ಯುವತಿಯೊಬ್ಬಳ ಪ್ರೀತಿಗೆ ಮನಸೋತಿದ್ದ ರತನ್ ಟಾಟಾ; ರತನ್ ಪ್ರೀತಿಸಿದ ಹುಡುಗಿ ಯಾರು?

newsics.com ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿಯಾಗಿರುತ್ತೆ. ಆದರೆ ಕೆಲವರು ಹೇಳಿಕೊಂಡರೆ, ಮತ್ತೆ ಹಲವರು ಬಚ್ಚಿಟ್ಟುಕೊಂಡಿರುತ್ತಾರೆ. ಅದರಂತೆಯೇ ರತನ್ ಟಾಟಾ ಜೀವನದಲ್ಲೂ ಪ್ರೀತಿಯಾಗಿತ್ತು. ಹಾಗಾದರೆ ಆ ಪ್ರೀತಿಸಿದ ಹುಡುಗಿ ಯಾರು..? ರತನ್ ಟಾಟಾ ಮದುವೆಯಾಗಿಲ್ಲ. ಆದ್ರೆ, ಯೌವನದಲ್ಲಿ ಅವರು ಪ್ರೀತಿಯ ಬಲೆಗೆ ಬಿದ್ದಿದ್ದು ನಿಜ. ಕೆಲ ವರ್ಷಗಳ ಹಿಂದಷ್ಟೇ ರತನ್ ಟಾಟಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಲವ್ ಸ್ಟೋರಿಯಲ್ಲಿ ಹಂಚಿಕೊಂಡಿದ್ರು. ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ … Continue reading ಯುವತಿಯೊಬ್ಬಳ ಪ್ರೀತಿಗೆ ಮನಸೋತಿದ್ದ ರತನ್ ಟಾಟಾ; ರತನ್ ಪ್ರೀತಿಸಿದ ಹುಡುಗಿ ಯಾರು?