ಬೆಂಗಳೂರಿನೊಂದಿಗೆ ರತನ್ ಟಾಟಾಗಿತ್ತು ಬಲವಾದ ನಂಟು
newsics.com ಬೆಂಗಳೂರು: ದೇಶದ ಮಾನವತಾವಾದಿ, ಜನಪ್ರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ಇಹಲೋಕ ತ್ಯಜಿಸಿದ್ದು, ಭಾರತೀಯರ ಮನದಾಳದಲ್ಲಿ ಚಿರಕಾಲ ಉಳಿಯುವಂತಹ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಟಾಟಾ ಕುಟುಂಬಕ್ಕೂ ಬೆಂಗಳೂರಿನ ಐಐಎಸ್‌ಸಿಗೂ ವಿಶೇಷ ನಂಟಿದೆ. ರತನ್ ಟಾಟಾ ಸಹ ಬೆಂಗಳೂರಿನ ಐಐಎಸ್‌ಸಿಯಲ್ಲಿನ ಶಿಕ್ಷಣ ಹಾಗೂ ಸಂಶೋಧನೆ ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಗಳೂರಿನ ಐಐಎಸ್‌ಸಿಗೂ ಟಾಟಾಗೂ ಶತಮಾನದ ಹಿಂದಿನ ನಂಟಿದ್ದು, ಮೈಸೂರು ಮಹಾರಾಜರನ್ನು ಭೇಟಿ ಮಾಡಿದ್ದ ಜಮ್ಶೆಡ್‌ಜಿ ಟಾಟಾ ಅವರು ಸಂಸ್ಥೆಯ ಉಗಮಕ್ಕೆ ಕಾರಣರಾಗಿದ್ದರು. ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದ … Continue reading ಬೆಂಗಳೂರಿನೊಂದಿಗೆ ರತನ್ ಟಾಟಾಗಿತ್ತು ಬಲವಾದ ನಂಟು
Copy and paste this URL into your WordPress site to embed
Copy and paste this code into your site to embed