ಮಿಲ್ಟನ್ ಚಂಡಮಾರುತ: ಫ್ಲೋರಿಡಾದಲ್ಲಿ ರಣಭೀಕರ ಮಳೆ, 3 ಗಂಟೆಯಲ್ಲಿ 16 ಇಂಚು ಮಳೆ!
newsics.com ವಾಷಿಂಗ್ಟನ್(ಅಮೆರಿಕ): ಮಿಲ್ಟನ್ ಚಂಡಮಾರುತ ಗುರುವಾರ ಬೆಳಗ್ಗೆ ಅಮೆರಿಕದ ಫ್ಲೋರಿಡಾ ರಾಜ್ಯದ ಸಿಯೆಸ್ಟಾ ಕೀ ತೀರಕ್ಕೆ ಅಪ್ಪಳಿಸಿದ್ದರಿಂದ ಹಿಂದೆಂದೂ ಕಂಡರಿಯದಷ್ಟು ಭಾರೀ ಮಳೆಯಾಗಿದೆ. ಕಳೆದ 1 ಸಾವಿರ ವರ್ಷಗಳಲ್ಲಿ ಫ್ಲೋರಿಡಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. 3 ಗಂಟೆಯಲ್ಲಿ 16 ಇಂಚು ಮಳೆಯಾಗಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ 16 ಇಂಚು ಮಳೆಯಾಗಲು 3 ತಿಂಗಳು ಕಾಯಬೇಕಿತ್ತು. ಮಿಲ್ಟನ್ ಫ್ಲೋರಿಡಾಕ್ಕೆ ಅಪ್ಪಳಿಸಿದ ವರ್ಷದ ಮೂರನೇ ಚಂಡಮಾರುತವಾಗಿದೆ. ಫ್ಲೋರಿಡಾದ ಅನೇಕ ನಗರಗಳಲ್ಲಿ ಗಂಟೆಗೆ 193 ಕಿಲೋಮೀಟರ್ … Continue reading ಮಿಲ್ಟನ್ ಚಂಡಮಾರುತ: ಫ್ಲೋರಿಡಾದಲ್ಲಿ ರಣಭೀಕರ ಮಳೆ, 3 ಗಂಟೆಯಲ್ಲಿ 16 ಇಂಚು ಮಳೆ!
Copy and paste this URL into your WordPress site to embed
Copy and paste this code into your site to embed