ವೆಯ್ಟ್ ಲಾಸ್ ಮಾಡಲು ಕಷ್ಟಪಡ್ತಿದ್ದೀರಾ? ಈ ರೀತಿ ಮಾತ್ರ ಮಾಡಬೇಡಿ!
newsics.com ತೂಕ ಇಳಿಸಲು ಪ್ರಯತ್ನ ಮಾಡುವವರು ಆಹಾರ, ವ್ಯಾಯಾಮ ಅಥವಾ ಮಲಗುವ ಮಾದರಿಗಳ ಬಗ್ಗೆಯೂ ಗಮನಹರಿಸಬೇಕು. ಇನ್ನು ತೂಕವನ್ನು ಇಳಿಸಲು ಅನೇಖರು ಸಾಕಷ್ಟು ಕಷ್ಟಪಡುತ್ತಾರೆ. ಹೌದು, ನಿರ್ದಿಷ್ಟವಾಗಿ ನೀವು ನಿಮ್ಮ ಊಟವನ್ನು ಸೇವಿಸಿದಾಗ ನಿಮ್ಮ ದೇಹದ ಆಂತರಿಕ ಗಡಿಯಾರ ಅಥವಾ ಸಿರ್ಕಾಡಿಯನ್ ರಿದಮ್ ತೂಕ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ವಿವಿಧ ಅಧ್ಯಯನಗಳು ಹೇಳಿವೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ತಡರಾತ್ರಿಯಲ್ಲಿ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಇದು ಚಯಾಪಚಯ ಅಡ್ಡಿ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. … Continue reading ವೆಯ್ಟ್ ಲಾಸ್ ಮಾಡಲು ಕಷ್ಟಪಡ್ತಿದ್ದೀರಾ? ಈ ರೀತಿ ಮಾತ್ರ ಮಾಡಬೇಡಿ!
Copy and paste this URL into your WordPress site to embed
Copy and paste this code into your site to embed