ಚಿಕನ್ ಲಿವರ್ ನಮ್ಮ ದೇಹಕ್ಕೆ ಒಳ್ಳೆಯದಾ, ಕೆಟ್ಟದ್ದಾ?

newsics.com ಅನೇಕರು ಚಿಕನ್ ತಿನ್ನಲು ಇಷ್ಟಪಡ್ತಾರೆ. ಅದರಲ್ಲಿ ಕೆಲವರಿಗೆ ಲಿವರ್ ಇಷ್ಟ ಆಗಲ್ಲ. ಇನ್ನ ಕೆಲವರಿಗೆ ಚಿಕನ್ ಲಿವರ್ ಅಂದರೆ ತುಂಬಾನೇ ಇಷ್ಟ. ಆದ್ರೆ ಈ ಚಿಕನ್ ಲಿವರ್‌ನಲ್ಲಿರುವ ಪೋಷಕಾಂಶಗಳು ಯಾವುವು? ಅನ್ನೋ ವಿವರ ಇಲ್ಲಿದೆ. ಈ ವಿಚಾರ ಗೊತ್ತಾದರೆ ಬಹುಶಃ ಲಿವರ್ ತಿನ್ನಲು ಇಷ್ಟಪಡದವರೂ ಮುಂದೊಂದು ದಿನ ತಿಂದರೂ ಅಚ್ಚರಿ ಇಲ್ಲ. ಚಿಕನ್ ಲಿವರ್‌ನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಪ್ರೋಟೀನ್‌ಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 12, ಐರನ್ ಕಂಟೆಂಟ್ ಸೇರಿ ಹಲವು ಪೋಷಕಾಂಶಗಳಿರುತ್ತವೆ. ಮೇಕೆ … Continue reading ಚಿಕನ್ ಲಿವರ್ ನಮ್ಮ ದೇಹಕ್ಕೆ ಒಳ್ಳೆಯದಾ, ಕೆಟ್ಟದ್ದಾ?