ಪೀರಿಯಡ್ ಸರಿಯಾಗಿ ಆಗ್ತಾ ಇಲ್ವಾ? ಈ ಟಿಪ್ಸ್ ಬಳಸಿ ಸಾಕು!
newsics.com ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಅವಧಿ ಸರಿಯಾಗಿದ್ರೆ ಒಟ್ಟಾರೆ ಆರೋಗ್ಯ ಕೂಡ ಸರಿಯಾಗಿರುತ್ತದೆ ಎಂಬ ಮಾತಿದೆ. ಆದರೆ ಕೆಲವರು ವಿವಿಧ ರೋಗಗಳು/ಅಂಶಗಳ ಕಾರಣದಿಂದಾಗಿ ಎರಡು ಮೂರು ತಿಂಗಳಿಗೊಮ್ಮೆ ಆಗೋದು, ತಿಂಗಳ ತುಂಬುವುದರಲ್ಲಿ ಮುಟ್ಟಾಗುವಂತಹ ಇರ್ರೆಗ್ಯುಲರ್ ಪೀರಿಯಡ್ಸ್ ಅನ್ನು ಅನುಭವಿಸುತ್ತಾರೆ. ನಿಮ್ಮ ಪೀರಿಯಡ್ಸ್ ಪ್ರತಿ 24 ರಿಂದ 38 ದಿನಗಳಿಗೊಮ್ಮೆ ಬಂದರೆ ಅದನ್ನು ರೆಗ್ಯುಲರ್ ಪೀರಿಯಡ್ಸ್ ಎಂದು ಪರಿಗಣಿಸಲಾಗುತ್ತದೆ, ಅದೇ ಈ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದ್ರೆ ಅದನ್ನು ಅನಿಯಮಿತ ಮುಟ್ಟಿನ ಅವಧಿ ಎನ್ನಲಾಗುತ್ತದೆ. ಅನಿಯಮಿತ ಮುಟ್ಟಿಗೆ … Continue reading ಪೀರಿಯಡ್ ಸರಿಯಾಗಿ ಆಗ್ತಾ ಇಲ್ವಾ? ಈ ಟಿಪ್ಸ್ ಬಳಸಿ ಸಾಕು!
Copy and paste this URL into your WordPress site to embed
Copy and paste this code into your site to embed