ಮಹಿಳಾ ಆಯೋಗದಿಂದ ಬಿಗ್ ಬಾಸ್‌ಗೆ ಬಿಗ್ ಶಾಕ್: ಸ್ಪರ್ಧಿಗಳಿಗಿನ್ನು ನರಕದಲ್ಲೂ ಸ್ವರ್ಗ ಸುಖ!

newsics.com ಬೆಂಗಳೂರು: ಬಿಗ್ ಬಾಸ್ 10ರಲ್ಲಿ ಹುಲಿ ಉಗುರು ಸುದ್ದಿಯಾಗಿತ್ತು.‌ ಈ ಬಾರಿ ಯಾವ್ಯಾವುದೋ ವಿಚಾರ ಸದ್ದು‌ ಮಾಡುತ್ತಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗ ಮಹಿಳಾ ಆಯೋಗ ಬಿಗ್ ಶಾಕ್ ನೀಡಿದೆ. ಬಿಗ್ಬಾಸ್ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಊಟ ಮತ್ತು ಶೌಚಾಲಯ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು. ಆಯೋಗದ ಈ ನಡೆಗೆ ಬೆಚ್ಚಿಬಿದ್ದ ಬಿಗ್ಬಾಸ್ … Continue reading ಮಹಿಳಾ ಆಯೋಗದಿಂದ ಬಿಗ್ ಬಾಸ್‌ಗೆ ಬಿಗ್ ಶಾಕ್: ಸ್ಪರ್ಧಿಗಳಿಗಿನ್ನು ನರಕದಲ್ಲೂ ಸ್ವರ್ಗ ಸುಖ!