ಏರ್ ಶೋ ವೇಳೆ ನೂಕುನುಗ್ಗಲು, ನಾಲ್ವರ ಸಾವು, ನೂರಕ್ಕೂ ಹೆಚ್ಚು‌ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

newsics.com ಚೆನ್ನೈ: ಇಲ್ಲಿನ ಮರೀನಾ ಬೀಚ್‌ನಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನ ವೇಳೆ ಭಾರೀ ಜನಸಂದಣಿಯಿಂದ ಉಂಟಾದ ನೂಕುನುಗ್ಗಲಿನಿಂದ ನಾಲ್ವರು ಮೃತಪಟ್ಟು, ಕನಿಷ್ಠ 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀನಿವಾಸನ್ (48), ಕಾರ್ತಿಕೇಯನ್ (34), ಜಾನ್ ಬಾಬು (56) ಮತ್ತು ದಿನೇಶ್ ಮೃತಪಟ್ಟ . ಐಎಎಫ್ ತನ್ನ 92ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮ ವೀಕ್ಷಿಸಲು 13 ಲಕ್ಷಕ್ಕೂ ಹೆಚ್ಚು ಜನರು ರೈಲು, ಮೆಟ್ರೋ, ಕಾರುಗಳು ಮತ್ತು ಬಸ್‌ಗಳ ಮೂಲಕ … Continue reading ಏರ್ ಶೋ ವೇಳೆ ನೂಕುನುಗ್ಗಲು, ನಾಲ್ವರ ಸಾವು, ನೂರಕ್ಕೂ ಹೆಚ್ಚು‌ ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು