ಸೆರಗು ಜಾರಿದ್ರೂ ಡೋಂಟ್ ಕೇರ್ ಎಂದ ಪುಷ್ಪ ನಟಿ; ಹುಡುಗರ ನಿದ್ದೆಗೆಡಿಸಿದ ಅನಸೂಯಾ

newsics.com ನಟಿ ಅನಸೂಯಾ ಇತ್ತೀಚಿಗೆ ಬಹಳ ಜನಪ್ರಿಯವಾಗಿದ್ದಾರೆ. ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವ ಫೋಟೋಗಳನ್ನು ನೋಡಿ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಹುಡುಗರ ನಿದ್ದೆ ಕೆಡಿಸಿದ್ದಾರೆ. ನಲವತ್ತು ವರ್ಷ ಸಮೀಪಿಸುತ್ತಿರುವ ಈ ಚೆಲುವೆ ಇನ್ನೂ ಹರೆಯದವರಂತೆ ಗ್ಲಾಮರ್ ಕಾಯ್ದುಕೊಳ್ಳುತ್ತಿದ್ದಾರೆ. ಹಾಟ್ ಸ್ಟಿಲ್ ಗಳನ್ನು ನೀಡುತ್ತಾ ಫೋಟೋಶೂಟ್ ಮಾಡುತ್ತಾ ನೆಟಿಜನ್ ಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿರುವ ಆ್ಯಂಕರ್ ಅನಸೂಯ ಅವರು ಸೆರಗು ಜಾರಿ ಬೀಳುತ್ತಿದ್ದಂತೆಯೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು … Continue reading ಸೆರಗು ಜಾರಿದ್ರೂ ಡೋಂಟ್ ಕೇರ್ ಎಂದ ಪುಷ್ಪ ನಟಿ; ಹುಡುಗರ ನಿದ್ದೆಗೆಡಿಸಿದ ಅನಸೂಯಾ