ಕೀರ್ತಿಯ ಕಿಲ್ಲರ್ ಲುಕ್ ಗೆ ಫ್ಯಾನ್ಸ್ ಫಿದಾ!

newsics.com ಟಾಲಿವುಡ್ ಚೆಲುವೆ ಕೀರ್ತಿ ಸುರೇಶ್ ಮಿಂಚುವ ಡ್ರೆಸ್‌ನಲ್ಲಿ ಹುಡುಗರನ್ನು ಸೆಳೆಯುತ್ತಿದ್ದಾರೆ . ಹೌದು, ಕೀರ್ತಿ ಸುರೇಶ್ ಇತ್ತೀಚೆಗೆ ಗ್ಲಾಮರ್ ಶೈಲಿಯಲ್ಲಿ ಫೋಟೋ ಶೂಟ್ ಮಾಡಿ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ಫುಲ್ ಸ್ಲೀವ್ಸ್ ಡ್ರೆಸ್ ಹಾಕಿಕೊಂಡು ಕಿಲ್ಲರ್ ಲುಕ್ ನಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಾಫ್ಟ್ ಪಾತ್ರವನ್ನು ಮಾಡಿದ ನಂತರ, ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸಲು ಬಯಸಿದ ಈ ಚೆಲುವೆ, ಎಲ್ಲಾ ವಿಭಿನ್ನ ಆಕ್ಷನ್ ಸ್ಕೋಪ್ ಪಾತ್ರಗಳನ್ನು ನಿರ್ವಹಿಸುವ … Continue reading ಕೀರ್ತಿಯ ಕಿಲ್ಲರ್ ಲುಕ್ ಗೆ ಫ್ಯಾನ್ಸ್ ಫಿದಾ!