ಹೆರಿಗೆ ಆದ್ಮೇಲೆ ಪಿರಿಯಡ್ಸ್ ತಡವಾಗುತ್ತೆ ಯಾಕೆ..? ಕಾರಣ ಇಲ್ಲಿದೆ!
newsics.com ಪ್ರತೀ ಬಾರಿಯೂ 4ರಿಂದ 6 ವಾರಗಳ ಅಂತರದಲ್ಲಿ ಪ್ರತೀ ಮಹಿಳೆಯರಿಗೂ ಪಿರಿಯಡ್ಸ್ ಆಗೊದು ಪ್ರಕೃತಿ ಸಹಜ ಗುಣ. ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದ ಏರುಪೇರು ಆಗೋದೂ ಇದೆ. ಗರ್ಭಿಣಿಯಾದಾಗ ಮುಟ್ಟಾಗೋದಿಲ್ಲ ಓಕೆ. ಆದರೆ ಮಗುವಿಗೆ ಜನ್ಮ ಕೊಟ್ಟ ಬಳಿಕವೂ ಕೆಲ ತಿಂಗಳ ಕಾಲ, ಕೆಲವರಿಗೆ ವರ್ಷಗಳ ಕಾಲವೂ ಮುಟ್ಟಾಗೋದಿಲ್ಲ. ಇದು ಯಾಕೆ ಅನ್ನೋ ಕುತೂಹಲ ಅನೇಕ ಮಂದಿಗೆ ಇದೆ. ಮಗುವಿನ ಜನನ ನೀಡಿದ ನಂತರ ಮಹಿಳೆಯರು ತಮ್ಮ ಪಿರಿಯಡ್ಸ್‌ನಲ್ಲಿ ಬದಲಾವಣೆಗಳನ್ನು ಕಾಣೋದು ಸಾಮಾನ್ಯ ಸಂಗತಿ. ಆದರೆ ಗರ್ಭಿಣಿಯಾಗಿ … Continue reading ಹೆರಿಗೆ ಆದ್ಮೇಲೆ ಪಿರಿಯಡ್ಸ್ ತಡವಾಗುತ್ತೆ ಯಾಕೆ..? ಕಾರಣ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed