Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ
newsics.com ನ್ಯೂಸಿಕ್ಸ್.ಕಾಮ್ ನವರಾತ್ರಿಯ ಎರಡನೇ ದಿನ ದೇವಿಯ ಆರಾಧನೆ ಸ್ವರೂಪ ಬ್ರಹ್ಮಚಾರಿಣಿ. ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ (ಬಿದಿಗೆ) ತಿಥಿಯಂದು ಬ್ರಹ್ಮಚಾರಿಣಿ ಸ್ವರೂಪಳಾದ ದುರ್ಗಾ ಆರಾಧನೆಯನ್ನು ಮಾಡಬೇಕು. ರಂಗೋಲಿಯಲ್ಲಿ ಅಷ್ಟ ದಳ ವನ್ನು ಬಿಡಿಸಿ, ಕಲಶ ಸ್ಥಾಪನೆ ಮಾಡಿ, ಆ ಕಲಶದಲ್ಲಿ ಈ ಕೆಳಗಿನ ಶ್ಲೋಕದೊಂದಿಗೆ ಬ್ರಹ್ಮಚಾರಿಣಿ ದೇವಿಯನ್ನು ಧ್ಯಾನಿಸಬೇಕು. ಹಂಸಾರೂಢಾಂ ಶುಕ್ಲ ವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ ಚತುರ್ಭುಜಾಂ ಸೃಕ್ಸ್ರುವೌ ಚ ಕಮಂಡಲ್ವಕ್ಷಮಾಲಿಕಾಂ ಬಿಭ್ರಿತೀಂ ಪೂಜಯೇದ್ದೇವೀಂ ದ್ವಿತೀಯಾಯಾಂ ಸದಾನೃಪ ಬ್ರಹ್ಮಚಾರಿಣಿ ದೇವಿಯ ಸ್ವರೂಪದಲ್ಲಿ ಆ ತಾಯಿ ಹಂಸವಾಹಿನಿಯಾಗಿ, … Continue reading Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ
Copy and paste this URL into your WordPress site to embed
Copy and paste this code into your site to embed