ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ
newsics.com 03.10.2024 ನವರಾತ್ರಿ ಮೊದಲ ದಿನ ಶೈಲಪುತ್ರಿ ಸ್ವರೂಪ ಆರಾಧನೆ * ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತ ಶೇಖರಾಂ| ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ|| ಮನುಷ್ಯರ ಎಲ್ಲ ಕಷ್ಟಗಳನ್ನು ನೀಗಿ, ಅಭಯವನ್ನಿತ್ತು ಸಲಹುವ ಜಗನ್ಮಾತೆಯ ಒಂಬತ್ತು ದಿನಗಳ ಸುದೀರ್ಘ ಆರಾಧನೆಯೇ ನವರಾತ್ರಿ ಉತ್ಸವ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದ (ಪಾಡ್ಯ) ದಿಂದ ಆರಂಭ ಆಗುವ ಪೂಜೆಯು ನವಮಿ ಪರ್ಯಂತ ಪ್ರತೀ ದಿನ ದೇವಿಯನ್ನು ಒಂದೊಂದು ವಿಶಿಷ್ಟ ಸ್ವರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಲೋಕ ಕಂಟಕರಾದ ರಾಕ್ಷಸರ ಸಂಹಾರ ಮಾಡಿ, … Continue reading ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ
Copy and paste this URL into your WordPress site to embed
Copy and paste this code into your site to embed