ಭಾರೀ ಮಳೆ ಹಿನ್ನೆಲೆ: ಉಪ್ಪು ಉತ್ಪಾದನೆ ಕುಂಠಿತ, ಬೆಲೆಯೇರಿಕೆ ಸಾಧ್ಯತೆ

newsics.com ಚೆನ್ನೈ: ದಕ್ಷಿಣ ಭಾರತದಲ್ಲಿಯೇ ಗರಿಷ್ಠ ಉಪ್ಪು ಉತ್ಪಾದಿಸುವ ತೂತುಕುಡಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಉಪ್ಪು ಉತ್ಪಾದನಾ ಪ್ರದೇಶಗಳು ಜಲಾವೃತವಾದ್ದರಿಂದ ಉತ್ಪಾದನೆ ಕುಂಠಿತವಾಗಿದೆ. ಉಪ್ಪಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ತೂತುಕುಡಿ ಉಪ್ಪು ಉದ್ಯಮದ ಪ್ರಕಾರ, ಜಿಲ್ಲೆಯಲ್ಲಿ ವಾರ್ಷಿಕವಾಗಿ 20 ಲಕ್ಷ ಟನ್ ಉಪ್ಪು ಉತ್ಪಾದನೆಯಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್‌ನಲ್ಲಿ ಸೀಸನ್ ಕೊನೆಗೊಳ್ಳುವ ಹಂತ ತಲುಪಿದ್ದರೂ ಕೇವಲ 12 ಲಕ್ಷ ಟನ್ ಉಪ್ಪು ಉತ್ಪಾದಿಸಲಾಗಿದೆ. ಈ ಬಗ್ಗೆ ಗುರುವಾರ ಹೇಳಿಕೆ ನೀಡಿರುವ ಟ್ಯುಟಿಕೋರಿನ್ ಸಣ್ಣ … Continue reading ಭಾರೀ ಮಳೆ ಹಿನ್ನೆಲೆ: ಉಪ್ಪು ಉತ್ಪಾದನೆ ಕುಂಠಿತ, ಬೆಲೆಯೇರಿಕೆ ಸಾಧ್ಯತೆ