ಸರ್ಕಸ್ ನಲ್ಲಿ ಕರಡಿ ದಾಳಿ! ಎದ್ನೋಬಿದ್ನೋ ಎಂದು ಓಡಿದ ಜನರು… ವಿಡಿಯೋ ನೋಡಿ

newsics.com ನವದೆಹಲಿ: ಸರ್ಕಸ್ ನಲ್ಲಿ ಕೆಲವೊಮ್ಮೆ ಪ್ರಾಣಿಗಳು ಕೋಪಗೊಂಡು ದಾಳಿ ಮಾಡುವ ಘಟನೆಗಳನ್ನು ನೋಡುತ್ತೇವೆ. ಸದ್ಯ ಅಂತಹ ವಿಡಿಯೋವೊಂದು ವೈರಲ್ ಆಗಿದೆ. ಸರ್ಕಸ್ ನಲ್ಲಿ ಚಮತ್ಕಾರಿಕ ಪ್ರದರ್ಶನ ಮಾಡುತ್ತಿದ್ದಾಗ ಕರಡಿಯೊಂದು ಕೋಪಗೊಂಡು ದಾಳಿ ಮಾಡಿದೆ. ಇದರೊಂದಿಗೆ ಇಡೀ ಪ್ರದೇಶವೇ ನಗೆಗಡಲಲ್ಲಿ ತೇಲಿತು. ಸಾಮಾಜಿಕ ಜಾಲತಾಣದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. https://twitter.com/TheBrutalNature/status/1841305351985004817 ಇದ್ದಕ್ಕಿದ್ದಂತೆ ಕೋಪಗೊಂಡ ಕರಡಿ ಹ್ಯಾಂಡ್ಲರ್ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಹ್ಯಾಂಡ್ಲರ್ ಗಾಯಗೊಂಡಿದ್ದಾರೆ. ಕರಡಿ ದಾಳಿಯಿಂದ ಬದುಕುಳಿದರು. ಅವರು ಸ್ವಲ್ಪದರಲ್ಲೇ … Continue reading ಸರ್ಕಸ್ ನಲ್ಲಿ ಕರಡಿ ದಾಳಿ! ಎದ್ನೋಬಿದ್ನೋ ಎಂದು ಓಡಿದ ಜನರು… ವಿಡಿಯೋ ನೋಡಿ