5 ತಿಂಗಳ ಕಂದನ ವರ್ಕೌಟ್!ವೀಡಿಯೋ ವೈರಲ್

newsic.com ನವದೆಹಲಿ : ಐದು ತಿಂಗಳ ಮಗುವೊಂದು ತಾಯಿಯೊಂದಿಗೆ ಪ್ಲ್ಯಾಂಕ್ ವ್ಯಾಯಾಮ ಮಾಡುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗು, ಅಮ್ಮನ ಜೊತೆಗೂಡಿ ಪ್ಲಾಂಕ್‌ ವ್ಯಾಯಾಮ ಮಾಡುತ್ತಿದ್ದು, ಈ ಮಗುವಿನ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಈ ಮುದ್ದಾದ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಮೆರಿಕಾದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಮಿಚೆಲ್ ಎಂಬುವವರು ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಅಮ್ಮ ಪ್ರೋತ್ಸಾಹಿಸುತ್ತಿದ್ದರೆ, ಇವರ ಐದು ತಿಂಗಳ ಮಗು ಆಸ್ಟಿನ್, ‘ಪ್ಲಾಂಕ್ ಪೊಸಿಷನ್‌’ನಲ್ಲಿ ನಿಲ್ಲಲು … Continue reading 5 ತಿಂಗಳ ಕಂದನ ವರ್ಕೌಟ್!ವೀಡಿಯೋ ವೈರಲ್