ಕನ್ನಡತಿ ಧಾರಾವಾಹಿ ನಟಿ ಜತೆ ಲಿವಿಂಗ್ ರಿಲೇಷನ್‌ಶಿಪ್: ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆ
newsics.com ಬೆಂಗಳೂರು: ಕನ್ನಡತಿ ಧಾರಾವಾಹಿಯ ನಟಿ ಪ್ರೀತಿನಿರಾಕರಣೆ ಮಾಡಿದ್ದರಿಂದ ನೊಂದ ಯುವಕನೊಬ್ಬ ಸಾವಿಗೆ ಶರಣಾಗಿದ್ದಾನೆ. ಯುವಕ ಆಕೆಯೊಂದಿಗೆ ಹಲವು ತಿಂಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ನಿನ್ನೆ ರಾತ್ರಿ ಪಾರ್ಟಿ ಮಾಡಿ ಮದುವೆ ಪ್ರಸ್ತಾಪ ಮಾಡಿದಾಗ ನಟಿ ಮದುವೆ ನಿರಾಕರಣೆ ಮಾಡಿದ್ದಾಳೆ. ಇದರಿಂದ ಮನನೊಂದ ಯುವಕ ಮದನ್(25) ಪ್ರಾಣ ಬಿಟ್ಟಿದ್ದಾನೆ. ಸಿರಿಯಲ್ ನಟಿ ಮೋಹಕ್ಕೆ ಯುವಕ ಜೀವ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೀರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ … Continue reading ಕನ್ನಡತಿ ಧಾರಾವಾಹಿ ನಟಿ ಜತೆ ಲಿವಿಂಗ್ ರಿಲೇಷನ್‌ಶಿಪ್: ಮದುವೆಗೆ ನಿರಾಕರಣೆ, ಯುವಕ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed