ಬಿಗ್‌ಬಾಸ್‌ನಿಂದ ಚೈತ್ರಾ ಕುಂದಾಪುರ ಕೈಬಿಡುವಂತೆ ಚಾನಲ್‌ಗೆ ವಕೀಲರ ನೋಟಿಸ್

newsics.com ಸಾಗರ(ಶಿವಮೊಗ್ಗ): ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್ ಸೀಸನ್‌ ಕನ್ನಡ 11 ಕಾರ್ಯಕ್ರಮದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ವಕೀಲರೊಬ್ಬರು ನೋಟಿಸ್ ಕಳುಹಿಸಿದ್ದಾರೆ. ಸಾಗರದ ವಕೀಲ ಭೋಜರಾಜ್ ಎಂಬುವರು ಕಲರ್ಸ್ ಕನ್ನಡಕ್ಕೆ ಬರೆದಿರುವ ಪತ್ರ ವೈರಲ್ ಆಗಿದೆ, ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಚೈತ್ರಾಳನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ವಕೀಲರು ಎಚ್ಚರಿಸಿದ್ದಾರೆ. ಚೈತ್ರಾ ವಿರುದ್ದ ಗಲಾಟೆ, ದೊಂಬಿ, ಜೀವ … Continue reading ಬಿಗ್‌ಬಾಸ್‌ನಿಂದ ಚೈತ್ರಾ ಕುಂದಾಪುರ ಕೈಬಿಡುವಂತೆ ಚಾನಲ್‌ಗೆ ವಕೀಲರ ನೋಟಿಸ್