ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ಭಯಾನಾ? ಇಲ್ಲಿದೆ ಸಿಂಪಲ್ ಟಿಪ್ಸ್

newsics.com ಅನೇಕ ಜನರು ಇಂಗ್ಲಿಷ್‌ನಲ್ಲಿ ಮಾತನಾಡಲು ಕಷ್ಟಪಡುತ್ತಾರೆ. ಒಂದು ಕಡೆ ಭಾಷೆಯ ಬಗ್ಗೆ ತಿಳಿವಳಿಕೆ ಇದ್ದರೂ ಇತರರು ತಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ ಎಂಬ ಹಿಂಜರಿಕೆ. ಈ ಎಲ್ಲಾ ಭಯಗಳಿಗೆ ಪರಿಹಾರ ಇಂಗ್ಲಿಷ್ ಕಲಿಯುವುದು!. ಹೌದು, ಈ ಬಿಡುವಿಲ್ಲದ ಜೀವನದಲ್ಲಿ ಹೊಸದನ್ನು ಕಲಿಯುವುದು ಸುಲಭದ ಕೆಲಸವಲ್ಲ ಎಂದು ಭಾವಿಸಿದರೆ ನೀವು ಎಂದಿಗೂ ಏನನ್ನೂ ಸಹ ಕಲಿಯುವುದಿಲ್ಲ. ಹೀಗಾಗಿ ಸಿಂಪಲ್ ಆಗಿ ಇಂಗ್ಲಿಷ್ ಮಾತನಾಡಲು ಈ ಟಿಪ್ಸ್ ಟ್ರೈ ಮಾಡಿ… ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಸಾಧ್ಯವಾದಷ್ಟೂ ಇಂಗ್ಲಿಷ್‌ನಲ್ಲಿ ಮಾತನಾಡಲು … Continue reading ಇಂಗ್ಲಿಷ್‌ನಲ್ಲಿ ಮಾತನಾಡುವುದಕ್ಕೆ ಭಯಾನಾ? ಇಲ್ಲಿದೆ ಸಿಂಪಲ್ ಟಿಪ್ಸ್