ಲೈಂಗಿಕ ಸಂಪರ್ಕ ವೇಳೆ ಬ್ಲೀಡಿಂಗ್! ಪ್ರಿಯಕರನ ಕಾಲಹರಣದಿಂದ ಹೋಯಿತು ವಿದ್ಯಾರ್ಥಿನಿಯ ಪ್ರಾಣ

newsics.com ಗುಜರಾತ್: ಪ್ರೇಮಿ ಜತೆ ಒಂದಾಗಿ ಜೀವನ ನಡೆಸುವ ಕನಸು ಕಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಸಾವನ್ನಪ್ಪಿದ್ದಾಳೆ. ಇಂಟರ್ ಕೋರ್ಸ್ ವೇಳೆ ರಕ್ತಸ್ರಾವವಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಪ್ರೇಮಿ ಮನೆಯಲ್ಲೇ ಮದ್ದು ಮಾಡಲು ಮುಂದಾಗಿದ್ದಾನೆ. 26 ವರ್ಷದ ಯುವಕ, ತನ್ನ ದಡ್ಡತನದಿಂದ ಯುವತಿಯ ಪ್ರಾಣ ತೆಗೆದಿದ್ದಾನೆ. ವಿದ್ಯಾರ್ಥಿನಿಗೆ ರಕ್ತಸ್ರಾವ ಶುರುವಾಗಿದೆ. ಆದ್ರೆ ಯುವಕ ಇದನ್ನು ನಿರ್ಲಕ್ಷ್ಯ ಮಾಡಿದ್ದಾನೆ. ಬ್ಲೀಡಿಂಗ್ ಆಗ್ತಿದ್ದರೂ ಸಂಬಂಧ ಬೆಳೆಸಿದ್ದ ಯುವಕ. ಬ್ಲೀಡಿಂಗ್ ಹೆಚ್ಚಾಗುತ್ತಿದ್ದಂತೆ … Continue reading ಲೈಂಗಿಕ ಸಂಪರ್ಕ ವೇಳೆ ಬ್ಲೀಡಿಂಗ್! ಪ್ರಿಯಕರನ ಕಾಲಹರಣದಿಂದ ಹೋಯಿತು ವಿದ್ಯಾರ್ಥಿನಿಯ ಪ್ರಾಣ