ನಾಗಚೈತನ್ಯ ಮನದರಸಿ ನಟಿ ಶೋಭಿತಾ ಧೂಳಿಪಾಲ ಹಾಟ್ ಫೋಟೋ ವೈರಲ್
newsics.com ಮುಂಬೈ : ಟಾಲಿವುಡ್ ನಟ ನಾಗಚೈತನ್ಯ ಮದುವೆ ಆಗುತ್ತಿರುವ ಶೋಭಿತಾ ಧೂಳಿಪಾಲ ಪರದೆಯ ಮೇಲೆ ಕಾಣುವಂತೆಯೇ ನಿಜ ಜೀವನದಲ್ಲಿಯೂ ಗ್ಲಾಮರಸ್ ಆಗಿದ್ದಾರೆ. ಶೋಭಿತಾ ಅವರ ಹಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಶೋಭಿತಾ ಧೂಳಿಪಾಲ 2016 ರಲ್ಲಿ ಅನುರಾಗ್ ಕಶ್ಯಪ್ ಅವರ ‘ರಮನ್ ರಾಘವ್ 2.0’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರೊಂದಿಗೆ ‘ಷೆಫ್’ ಮತ್ತು ‘ಕಾಲಾ ಕಾಂತಿ’ ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡರು. ಶೋಭಿತಾ ಧೂಳಿಪಾಲ ಚಲನಚಿತ್ರಗಳ ಜೊತೆಗೆ … Continue reading ನಾಗಚೈತನ್ಯ ಮನದರಸಿ ನಟಿ ಶೋಭಿತಾ ಧೂಳಿಪಾಲ ಹಾಟ್ ಫೋಟೋ ವೈರಲ್
Copy and paste this URL into your WordPress site to embed
Copy and paste this code into your site to embed