ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ನಿಂತು ಪೋಸ್ ಕೊಟ್ಟ ಸಾನ್ಯಾ ಅಯ್ಯರ್

newsics.com ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯಾ ಅಯ್ಯರ್, ಸದ್ಯ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದು, ಹಾಟ್ ಫೋಟೋ ವೈರಲ್ ಆಗಿದೆ. ಸಾನ್ಯಾ ಅಯ್ಯರ್ ತಮ್ಮ ತಾಯಿ ದೀಪಾ ಅಯ್ಯರ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಾ, ವಿವಿಧ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. ಯುಎಸ್ ಎ, ವರ್ಜೀನಿಯಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಮಿಯಾಮಿಯಲ್ಲಿ ಬೀಚ್ ಎಂಜಾಯ್ ಮಾಡ್ತಿದ್ದಾರೆ. ಸಾನ್ಯಾ ಅಯ್ಯರ್ ಇದೀಗ ಮಿಯಾಮಿಯಲ್ಲಿದ್ದು, ಅಲ್ಲಿನ ಬೀಚ್ ಒಂದರಲ್ಲಿ ಬಿಕಿನಿ ಧರಿಸಿ, … Continue reading ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ನಿಂತು ಪೋಸ್ ಕೊಟ್ಟ ಸಾನ್ಯಾ ಅಯ್ಯರ್