1.5 ಲಕ್ಷ ಸರ್ಕಾರಿ ಹುದ್ದೆಗಳನ್ನೇ ರದ್ದು ಮಾಡಿದ ಪಾಕ್

newsics.com ಇಸ್ಲಮಾಬಾದ್‌: ಮತ್ತೊಂದು ಹೊಸ ಸಾಲ ಸಿಗದಿದ್ದರೆ ಸರಕಾರ ನಡೆಸಲಾಗದ ಸ್ಥಿತಿಯನ್ನು ಪಾಕಿಸ್ತಾನ ತಲುಪಿದೆ. ಹೀಗಾಗಿ ದೇಶದ ಆರ್ಥಿಕ ವೆಚ್ಚವನ್ನು ತಗ್ಗಿಸಲು ಸುಮಾರು ಒಂದೂವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಿದೆ. ಅಲ್ಲದೆ, ಆರು ಸಚಿವಾಲಯಗಳನ್ನು ಸಹ ರದ್ದುಗೊಳಿಸಿ, ಇನ್ನೆರಡು ಸಚಿವಾಲಯಗಳ ವಿಲೀನ ಮಾಡುವ ನಿರ್ಧಾರವನ್ನು ಸಹ ಪಾಕ್ ಸರ್ಕಾರ ಘೋಷಣೆ ಮಾಡಿದೆ. ಕೆಲವು ಖರ್ಚುಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕವಲ್ಲದ ವಲಯಗಳಿಗೆ ತೆರಿಗೆ ವಿಧಿಸಲು, ಸಬ್ಸಿಡಿಗಳನ್ನು ಮಿತಿಗೊಳಿಸಲು … Continue reading 1.5 ಲಕ್ಷ ಸರ್ಕಾರಿ ಹುದ್ದೆಗಳನ್ನೇ ರದ್ದು ಮಾಡಿದ ಪಾಕ್