ಎರಡು ಗರ್ಭಕೋಶ ಇರುವ ಮಹಿಳೆಯಲ್ಲಿ ಅವಳಿ ಮಕ್ಕಳ ಜನನ

newsics.com ಮಹಿಳೆಯರೊಬ್ಬರಿಗೆ ಎರಡು ಗರ್ಭಕೋಶ ಇರುವುದು ಪತ್ತೆಯಾಗಿದ್ದು, ಎರಡರಿಂದ ಅವಳಿ ಮಕ್ಕಳ ಜಙವಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಲೀ ಎರಡು ಗರ್ಭಕೋಶ ಹೊಂದಿದ್ದ ಮಹಿಳೆ ಎಂದು ತಿಳಿದು ಬಂದಿದೆ. ಇನ್ನು ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಎರಡು ಪ್ರತ್ಯೇಕ ಗರ್ಭದಿಂದ ಜನಿಸಿದ್ದು, ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ. ಜಾಗತಿಕವಾಗಿ ಸುಮಾರು 0.3 ಪ್ರತಿಶತ ಮಹಿಳೆಯರಿಗೆ ಹೀಗೆ ಎರಡು ಗರ್ಭಕೋಶ ಇರುತ್ತದೆ. 10 ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಆಗುತ್ತದೆ. ಮಕ್ಕಳು ತಲಾ 3.3 ಕೆಜಿ ಮತ್ತು … Continue reading ಎರಡು ಗರ್ಭಕೋಶ ಇರುವ ಮಹಿಳೆಯಲ್ಲಿ ಅವಳಿ ಮಕ್ಕಳ ಜನನ