ಮೊದಲ ಬಾರಿಗೆ ಭಾರತಕ್ಕೆ ಜಮೈಕಾ ಪ್ರಧಾನಿ!

newsics.com ನವದೆಹಲಿ: ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಜಮೈಕಾದ ಪ್ರಧಾನಿ ಆ್ಯಂಡ್ರ‍್ಯೂ ಹೋಲ್ನೆಸ್ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರತ ಪ್ರಮುಖ ಪ್ರವಾಸ ಮಾಡಲಿದ್ದಾರೆ. ಜಮೈಕಾದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು. ಪ್ರಧಾನಿ ನರೇಂದ್ರ ಮೋದಿ ಮತ್ತು ಹೋಲ್ನೆಸ್ ಬಹುಪಕ್ಷೀಯ ಸಭೆಗಳಲ್ಲಿ ಹಲವಾರು ಬಾರಿ ಭೇಟಿಯಾಗಿದ್ದರು. ಹೋಲ್ನೆಸ್ ಭೇಟಿ ವೇಳೆ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಮಾತುಕತೆ ನಡೆಸಲಿದ್ದಾರೆ. ಜಮೈಕಾ ಪ್ರಧಾನಿಯ ಭಾರತ ಭೇಟಿಯು … Continue reading ಮೊದಲ ಬಾರಿಗೆ ಭಾರತಕ್ಕೆ ಜಮೈಕಾ ಪ್ರಧಾನಿ!