ವೈರಲ್‌ ಆಗುತ್ತಿದೆ ಬೆಂಗಳೂರಿನ 3D ಬಿಲ್‌ಬೋರ್ಡ್‌ : ವಿಡಿಯೋ ನೋಡಿ

newsics.com ಬೆಂಗಳೂರು : ನಮ್ಮ ಬೆಂಗಳೂರಿನ ʼಬೆಂಗಳೂರು ತಿಂಡೀಸ್‌ʼ ರೆಸ್ಟೋರೆಂಟ್‌ ಈ ಕ್ರಿಯೇಟಿವ್‌ ಜಾಹೀರಾತನ್ನು ನೀಡಿದ್ದು, ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿವೆ. ವೈರಲ್‌ ವಿಡಿಯೋದಲ್ಲಿಏನಿದೆ?: ರಸ್ತೆಬದಿಯಲ್ಲಿನ 3D ಬಿಲ್‌ ಬೋರ್ಡ್‌ನಲ್ಲಿ ಹೊಟೇಲ್‌ ಕೆಲಸಗಾರನೊಬ್ಬ ಬಿಸಿ ಬಿಸಿ ಚಹಾವನ್ನು ಗಾಜಿನ ಲೋಟಕ್ಕೆ ಸುರಿದು ಸರ್ವ್‌ ಮಾಡುವಂತಹ ದೃಶ್ಯವನ್ನು ಕಾಣಬಹುದು. ಕೆಲವರು ಇದೆಲ್ಲಾ ವಿಶುವಲ್‌ ಇಫೆಕ್ಟ್‌ (VFX) ಮತ್ತು ಕಂಪ್ಯೂಟರ್‌ ಜನರೇಟೆಡ್‌ ಇಮೇಜರಿ (CGI) ತಂತ್ರಜ್ಞಾನದಿಂದ ಮಾಡಿದ ವಿಡಿಯೋ ಅಂತ ಹೇಳಿದ್ರೆ ಕೆಲವರು ಇದನ್ನು ನೋಡಿದಾಗ … Continue reading ವೈರಲ್‌ ಆಗುತ್ತಿದೆ ಬೆಂಗಳೂರಿನ 3D ಬಿಲ್‌ಬೋರ್ಡ್‌ : ವಿಡಿಯೋ ನೋಡಿ