BBK11: ಹೊಸ ಲುಕ್‌ನಲ್ಲಿ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ

newsics.com ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 11 ಇಂದಿನಿಂದ ಶುರುವಾಗಿದೆ. ಪ್ರತಿ ಸೀಸನ್‌ನಲ್ಲೂ ಹೈಲೈಟ್ ಎಂದರೆ ಕಿಚ್ಚ ಸುದೀಪ್ ನಯಾ ಹೇರ್ ಸ್ಟೈಲ್ ಮತ್ತು ಸ್ಟೈಲೀಶ್ ಉಡುಗೆ. ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಸುದೀಪ್ ಅವರಿಗಾಗಿ ಕೆಲಸ ಮಾಡುತ್ತಾರಂತೆ. ಯಾವ ರೀತಿ ಕಾಸ್ಟ್ಯೂಮ್‌ ಇರಲಿದೆ ಅನ್ನೋದು ಎಷ್ಟೋ ಬಾರಿ ಕಿಚ್ಚನಿಗೆ ಗೊತ್ತಿರುವುದಿಲ್ಲ ಎಂಬುದು ವಿಶೇಷ. ಈ ಬಗ್ಗೆ ಇತ್ತೀಚೆಗೆ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಹೊಸ ಲುಕ್ನಲ್ಲಿ … Continue reading BBK11: ಹೊಸ ಲುಕ್‌ನಲ್ಲಿ ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ