ದಸರಾ ಸಿದ್ಧತೆ ನಡುವೆಯೇ ಮೈಸೂರಲ್ಲಿ ರೇವ್ ಪಾರ್ಟಿ, ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೋರಾಗಿ ತಯಾರಿ ನಡೆದಿರುವ ವೇಳೆಯಲ್ಲೇ ನಗರದ‌ ಹೊರವಲಯದಲ್ಲಿ ನಡೆದಿದೆ ಎನ್ನಲಾದ ರೇವ್ ಪಾರ್ಟಿ ಭಾರೀ ಸದ್ದು‌ ಮಾಡುತ್ತಿದೆ. ಕೆಆರ್‌ಎಸ್ ಬ್ಯಾಕ್ ವಾಟರ್ ಪ್ರದೇಶದಲ್ಲಿ ತಡರಾತ್ರಿವರೆಗೂ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಮೈಸೂರು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ದಾಳಿಯನ್ನೂ‌ ನಡೆಸಿದ್ದಾರೆ. ಮೈಸೂರಿನ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೆಲವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆ … Continue reading ದಸರಾ ಸಿದ್ಧತೆ ನಡುವೆಯೇ ಮೈಸೂರಲ್ಲಿ ರೇವ್ ಪಾರ್ಟಿ, ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ