ಹೊಸದಾಗಿ ಮದುವೆ ಆಗಿದ್ದೀರಾ? ಇಷ್ಟವಿದ್ದರೂ ಇವುಗಳನ್ನು ತಿನ್ನಬೇಡಿ
newsics.com ಬೆಂಗಳೂರು : ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹ ನಮ್ಮ ಲೈಂಗಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಹೊಸದಾಗಿ ಮದುವೆಯಾಗಿದ್ದರೆ ಅಥವಾ ಮದುವೆಯಾಗುವವರಾಗಿದ್ದರೆ ಈ ಕೆಲಸಗಳನ್ನು ಮಾಡಬೇಡಿ…. ಕಾಫಿ ಕುಡಿಯುವುದರಿಂದ ಪುರುಷರಲ್ಲಿ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಉಂಟಾಗುತ್ತದೆ. ಇದು ಕೆಫೀನ್ ಹೊಂದಿರುತ್ತದೆ, ಜೊತೆಗೆ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಚೀಸ್ ತಿನ್ನುವುದರಿಂದ ಸಾಮಾನ್ಯವಾಗಿ ದೇಹದಲ್ಲಿ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. … Continue reading ಹೊಸದಾಗಿ ಮದುವೆ ಆಗಿದ್ದೀರಾ? ಇಷ್ಟವಿದ್ದರೂ ಇವುಗಳನ್ನು ತಿನ್ನಬೇಡಿ
Copy and paste this URL into your WordPress site to embed
Copy and paste this code into your site to embed