ಮುಡಾ ಹಗರಣ: ನಾಳೆಯಿಂದ ಲೋಕಾಯುಕ್ತ ತನಿಖೆ, ಸಿಎಂಗೆ ಮುಜುಗರ ಸಾಧ್ಯತೆ

newsics.com ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ನಾಳೆಯಿಂದ (ಸೆ.30) ತನಿಖೆ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ನಾಲ್ಕು ತನಿಖಾ ತಂಡ ರಚನೆ ಮಾಡಲಾಗಿದೆ. ಹೈಕೋರ್ಟ್‌ನಿಂದ ತನಿಖೆಗೆ ತಡೆ ಸಿಗದಿದ್ದರೆ ಸಿಎಂ ಸಿದ್ದರಾಮಯ್ಯಗೆ ಮುಜುಗರವಾಗುವ ಸಾಧ್ಯತೆಯಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತಕ್ಕೆ ಆದೇಶ ಹೊರಡಿಸಿದ್ದು, … Continue reading ಮುಡಾ ಹಗರಣ: ನಾಳೆಯಿಂದ ಲೋಕಾಯುಕ್ತ ತನಿಖೆ, ಸಿಎಂಗೆ ಮುಜುಗರ ಸಾಧ್ಯತೆ