ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ
newsics.com ನವದೆಹಲಿ: ಲೆಬನಾನ್‌ನಲ್ಲಿ ಇತ್ತೀಚೆಗೆ ಪೇಜರ್ ಸ್ಫೋಟಗೊಂಡ ಬೆನ್ನಲ್ಲೇ ಭಾರತದ ಮಾರುಕಟ್ಟೆಯಲ್ಲಿ ಚೀನಿ ಕಣ್ಗಾವಲು ಉಪಕರಣಗಳ ಬಳಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರ ಕಣ್ಗಾವಲು ಕ್ಯಾಮೆರಾಗಳ ನೀತಿಯು ಅಕ್ಟೋಬರ್ 8 ರಂದು ಜಾರಿಗೆ ಬರುವ ಸಾಧ್ಯತೆಯಿದೆ. ಈ ನೀತಿ ಪ್ರಕಟವಾದ ನಂತರ ದೇಶಿಯ ಕಂಪನಿಗಳಿಗೆ ಲಾಭವಾಗಲಿದೆ. ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಗೆಜೆಟ್ ಅಧಿಸೂಚನೆಗಳು ಹೊರಬಂದಿದ್ದರೂ ಲೆಬನಾನ್ ಸ್ಫೋಟಗಳ ನಂತರ ಜಾರಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ನೀತಿ … Continue reading ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ
Copy and paste this URL into your WordPress site to embed
Copy and paste this code into your site to embed