21 ಮಕ್ಕಳ‌ ಮೇಲೆ 4 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಸರ್ಕಾರಿ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ, ಇನ್ನಿಬ್ಬರಿಗೆ 20 ವರ್ಷ ಜೈಲು

newsics.com ಗುವಾಹಟಿ: 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ವಸತಿ ಶಾಲೆಯ ಮಾಜಿ ಹಾಸ್ಟೆಲ್ ವಾರ್ಡನ್‌ಗೆ ಅರುಣಾಚಲ ಪ್ರದೇಶದ ವಿಶೇಷ ಪೋಕ್ಸೊ ನ್ಯಾಯಾಲಯ ಗುರುವಾರ ಮರಣದಂಡನೆ ವಿಧಿಸಿದೆ. ಇದು ಪೋಕ್ಸೋ ಕೇಸ್‌ನಲ್ಲಿ ದೇಶದಲ್ಲೇ ಮೊದಲು ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ವಾರ್ಡನ್ 2019 ಮತ್ತು 2022 ರ ನಡುವೆ ನಾಲ್ಕು ವರ್ಷಗಳ ಕಾಲ ಎಂಟು ಹುಡುಗರು ಮತ್ತು 13 ಹುಡುಗಿಯರು 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ದೌರ್ಜನ್ಯಕ್ಕೊಳಗಾಗುವ ಸಮಯದಲ್ಲಿ ಹುಡುಗಿಯರು ಆರರಿಂದ … Continue reading 21 ಮಕ್ಕಳ‌ ಮೇಲೆ 4 ವರ್ಷ ಲೈಂಗಿಕ ದೌರ್ಜನ್ಯವೆಸಗಿದ ಸರ್ಕಾರಿ ಹಾಸ್ಟೆಲ್ ವಾರ್ಡನ್‌ಗೆ ಗಲ್ಲು ಶಿಕ್ಷೆ, ಇನ್ನಿಬ್ಬರಿಗೆ 20 ವರ್ಷ ಜೈಲು