Bigg Boss ಮನೆಗೆ ಎಂಟ್ರಿ ಕೊಡೋದು ಇವರೇ ನೋಡಿ..!
newsics.com ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಆಗಿ ಲಾಂಚ್ ಆಗಲು ಮೂರೇ ದಿನ ಉಳಿದಿವೆ. ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಪ್ರೀಮಿಯರ್ ಸಂಚಿಕೆ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಸೆಪ್ಟೆಂಬರ್ 28 ರಂದು ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಕೆಲ ಸ್ಪರ್ಧಿಗಳನ್ನ ರಿವೀಲ್ ಮಾಡಲಾಗುತ್ತದೆ. ಇದೀಗ ಹೊಸ ಪ್ರೋಮೋ ಔಟ್ ಆಗಿದ್ದು, ಕೆಲ ಸ್ಪರ್ಧಿಗಳ ಫೋಟೋ ವೈರಲ್ ಆಗಿದೆ. ಕಿರಣ್ ರಾಜ್, ಹರಿಪ್ರಿಯಾ, ನಭಾ ನಟೇಶ್ ಹಾಗೇ ಇನ್ನುಳಿದ ಸ್ಪರ್ಧಿಗಳ ಫೋಟೋ … Continue reading Bigg Boss ಮನೆಗೆ ಎಂಟ್ರಿ ಕೊಡೋದು ಇವರೇ ನೋಡಿ..!
Copy and paste this URL into your WordPress site to embed
Copy and paste this code into your site to embed