ಸ್ಕೂಲ್ ಬ್ಯಾಗ್ ಮರೆತು ಶಾಲೆಗೆ ಹೋದ ನರ್ಸರಿ ಬಾಲಕನನ್ನು ವಿವಸ್ತ್ರಗೊಳಿಸಿ ವಿದ್ಯುತ್ ಶಾಕ್ ನೀಡಿ ಕ್ರೌರ್ಯ ಮೆರೆದ ಶಿಕ್ಷಕರು!

newsics.com ನವದೆಹಲಿ: ಸ್ಕೂಲ್ ಬ್ಯಾಗ್ ಮರೆತು ಶಾಲೆಗೆ ಹೋದ ನರ್ಸರಿ ಬಾಲಕನನ್ನು ವಿವಸ್ತ್ರಗೊಳಿಸಿ ಥಳಿಸಿದ್ದಲ್ಲದೆ ವಿದ್ಯುತ್ ಶಾಕ್ ನೀಡಿ ಕ್ರೌರ್ಯ ಮೆರೆದ ಆಘಾತಕಾರಿ ಘಟನೆ ಉತ್ತರ ಪ್ರದೇಶ ಖಾಸಗಿ ಶಾಲೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಭಯಾನಕ ಘಟನೆ ನಡೆದಿದೆ. ಏಳು ವರ್ಷದ ಬಾಲಕ ಅಳುತ್ತಾ ಮನೆಗೆ ಬಂದು ಘಟನೆಯ ಬಗ್ಗೆ ತಾಯಿಗೆ ತಿಳಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲಾ ಆವರಣದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಖಾಸಗಿ ಶಾಲೆಯಲ್ಲಿ … Continue reading ಸ್ಕೂಲ್ ಬ್ಯಾಗ್ ಮರೆತು ಶಾಲೆಗೆ ಹೋದ ನರ್ಸರಿ ಬಾಲಕನನ್ನು ವಿವಸ್ತ್ರಗೊಳಿಸಿ ವಿದ್ಯುತ್ ಶಾಕ್ ನೀಡಿ ಕ್ರೌರ್ಯ ಮೆರೆದ ಶಿಕ್ಷಕರು!