ಯಾರದೋ ಕೋಪ ಯಾರ ಮೇಲೋ ತೋರಿಸೋದು: ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅಸಮಾಧಾನ, ನಾಳೆಯೇ ವಿಚಾರಣೆಗೆ ಮುಂದಾದ ಪೀಠ
newsics.com ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸಿ ಹೈಕೋರ್ಟ್ ಮಾಡಿರುವ ಆದೇಶದ ಸುದ್ದಿಯನ್ನು ನಿರೂಪಕ ರಾಹುಲ್ ಶಿವಶಂಕರ್ ವರದಿ ಮಾಡಿದ್ದರು. ಇದರ ಬೆನ್ನಿಗೇ ಸಿಐಡಿ ನೋಟಿಸ್ ಜಾರಿ ಮಾಡಿದೆ ಎಂದು ಆಕ್ಷೇಪಿಸಲಾಗಿದೆ. ಸಿಐಡಿಯ ಈ ಕ್ರಮಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ‘ಯಾರದೋ ಕೋಪ ಯಾರ ಮೇಲೋ ತೋರಿಸೋದು’ ಎಂದು ಮೌಖಿಕವಾಗಿ ಹೇಳಿದೆ ಎಂದು ಬಾರ್ ಅ್ಯಂಡ್ ಬೆಂಚ್ ವರದಿ ಮಾಡಿದೆ. ಅಷ್ಟೇ ಅಲ್ಲ, ಸುದ್ದಿ ನಿರೂಪಕ ರಾಹುಲ್ ಶಿವಶಂಕರ್ ವಿರುದ್ಧದ … Continue reading ಯಾರದೋ ಕೋಪ ಯಾರ ಮೇಲೋ ತೋರಿಸೋದು: ಹೈಕೋರ್ಟ್ ನ್ಯಾ.ನಾಗಪ್ರಸನ್ನ ಅಸಮಾಧಾನ, ನಾಳೆಯೇ ವಿಚಾರಣೆಗೆ ಮುಂದಾದ ಪೀಠ
Copy and paste this URL into your WordPress site to embed
Copy and paste this code into your site to embed