ಬೆಂಗಳೂರಲ್ಲಿ ಎನ್ಐಎ ಕಾರ್ಯಾಚರಣೆ: ಶಂಕಿತ ಉಗ್ರನ‌ ಬಂಧನ

newsics.com ಬೆಂಗಳೂರು: ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಚು ರೂಪಿಸಿದ್ದ ಎನ್ನಲಾದ ಶಂಕಿತ ಉಗ್ರನೊಬ್ಬನನ್ನು ಎನ್ಐಎ ಅಧಿಕಾರಿಗಳು ಆನೇಕಲ್‌ನಲ್ಲಿ‌ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದಲ್ಲಿ ಶಂಕಿತ ಈ ಉಗ್ರನನ್ನು ಬಂಧಿಸಿದ್ದಾರೆ. ಜಿಗಣಿಯಲ್ಲಿ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬ ಶಂಕಿತ ಉಗ್ರನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಎನ್‌ಐಎ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಗಿರೀಶ್ ಬೋರಾನನ್ನು ಬಂಧಿಸಿದ್ದಾರೆ. … Continue reading ಬೆಂಗಳೂರಲ್ಲಿ ಎನ್ಐಎ ಕಾರ್ಯಾಚರಣೆ: ಶಂಕಿತ ಉಗ್ರನ‌ ಬಂಧನ