ಮಹಾಲಕ್ಷ್ಮಿ ಹಂತಕನ ಸಾವಿನಿಂದ ಪೊಲೀಸರಿಗೆ ಹೊಸ ತಲೆನೋವು, ಹತ್ಯೆ ಪ್ರಕರಣದ ಕತೆಯೇನು?
newsics.com ಬೆಂಗಳೂರು: ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಸಾವಿನಿಂದ ಪೊಲೀಸರಿಗೆ ತಲೆನೋವು ಹೆಚ್ಚಾಗಿದೆ. ಕೊಲೆ ಪ್ರಕರಣ ಇನ್ನಷ್ಟು ಜಟಿಲವಾಗಲಿದೆ. ಒಡಿಶಾದ ತನ್ನ ಸ್ವಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಖಚಿತವಾಗಿದೆ. ಆದರೆ ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು ಹಂತಕನ ಆತ್ಮಹತ್ಯೆಯಿಂದಾಗಿ ಮುಚ್ಚಿಹಾಕಲು ಸಾಧ್ಯವಿಲ್ಲ. ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇಬೇಕಾದ ಹೊಣೆಗಾರಿಕೆ ಪೊಲೀಸರ ಮೇಲಿದೆ. ನೇಪಾಳಿ ಮೂಲದ ಮಹಿಳೆ ಮಹಾಲಕ್ಷ್ಮಿಯನ್ನು ವಯ್ಯಾಲಿಕಾವಲ್‌ನ ಆಕೆಯ ಮನೆಯಲ್ಲಿಯೇ ರಂಜನ್ ಕೊಲೆ ಮಾಡಿ ಮೃತದೇಹವನ್ನು 59 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ತುಂಬಿ ಪರಾರಿಯಾಗಿದ್ದ. … Continue reading ಮಹಾಲಕ್ಷ್ಮಿ ಹಂತಕನ ಸಾವಿನಿಂದ ಪೊಲೀಸರಿಗೆ ಹೊಸ ತಲೆನೋವು, ಹತ್ಯೆ ಪ್ರಕರಣದ ಕತೆಯೇನು?
Copy and paste this URL into your WordPress site to embed
Copy and paste this code into your site to embed