ಜಪಾನ್ ಹಿಂದಿಕ್ಕಿ ಏಷ್ಯಾದ ಮೂರನೇ ಶಕ್ತಿಶಾಲಿ ರಾಷ್ಟ್ರವಾದ ಹೆಮ್ಮೆಯ ಭಾರತ

newsics.com ನವದೆಹಲಿ: ಭಾರತವು ಅಧಿಕೃತವಾಗಿ ಜಪಾನ್ ಹಿಂದಿಕ್ಕಿ ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ. ವಿವಿಧ ರಾಷ್ಟ್ರಗಳ ಪ್ರಭಾವ ಮತ್ತು ಸಾಮರ್ಥ್ಯಗಳನ್ನು ಅಳೆಯುವ ಶ್ರೇಯಾಂಕದ ಇತ್ತೀಚಿನ ಏಷ್ಯಾ ಪವರ್ ಇಂಡೆಕ್ಸ್ ಪ್ರಕಾರ, ಜಪಾನ್ ಹಿಂದಿಕ್ಕಿದ ಭಾರತವು ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ದೇಶವಾಗಿದೆ. ಈ ಮಹತ್ವದ ಬದಲಾವಣೆಯು ಜಾಗತಿಕ ವೇದಿಕೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಮತ್ತು ಶೀಘ್ರದಲ್ಲೇ ಪ್ರಮುಖ ಜಾಗತಿಕ ಸೂಪರ್ ಪವರ್ ಆಗಿ ಏರುವ ಸಾಮರ್ಥ್ಯವನ್ನು ಪ್ರಚುರಪಡಿಸುತ್ತದೆ ಎಂದು ವರದಿಗಳು ಹೇಳಿವೆ. ಲೋವಿ ಇನ್ಸ್ಟಿಟ್ಯೂಟ್ … Continue reading ಜಪಾನ್ ಹಿಂದಿಕ್ಕಿ ಏಷ್ಯಾದ ಮೂರನೇ ಶಕ್ತಿಶಾಲಿ ರಾಷ್ಟ್ರವಾದ ಹೆಮ್ಮೆಯ ಭಾರತ