ಮತ್ತೊಂದು ಎಡವಟ್ಟು: ಕಾಶ್ಮೀರಿ ಪಂಡಿತರನ್ನು ‘ಪಿಒಕೆ ನಿರಾಶ್ರಿತರು’ ಎಂದ ರಾಹುಲ್! ವಿಡಿಯೋ ನೋಡಿ
newsics.com ನವದೆಹಲಿ: ಮಾತನಾಡುವ ಭರದಲ್ಲಿ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಎಡವಿ ಎಡವಟ್ಟು ಮಾಡಿಕೊಂಡಿದ್ದಾರೆ. ಜಮ್ಮುವಿನಲ್ಲಿ ಭಾಷಣ ಮಾಡುವಾಗ ರಾಹುಲ್ ಅವರ ನಾಲಿಗೆ ಜಾರಿದ್ದು, ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಶ್ಮೀರಿ ಪಂಡಿತರನ್ನು ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದ ನಿರಾಶ್ರಿತರು ಎಂದು ಸಂಬೋಧಿಸಿದ್ದಾರೆ. ತಮ್ಮ ತಪ್ಪನ್ನು ಅರಿತ ರಾಹುಲ್ ತಕ್ಷಣ ಸರಿಪಡಿಸಿಕೊಂಡರು. “ಪಿಒಕೆಯಿಂದ ಬಂದ ನಿರಾಶ್ರಿತರಿಗೆ ಮನಮೋಹನ್ ಸಿಂಗ್ ನೀಡಿದ ಭರವಸೆಯನ್ನು ನಾವು … Continue reading ಮತ್ತೊಂದು ಎಡವಟ್ಟು: ಕಾಶ್ಮೀರಿ ಪಂಡಿತರನ್ನು ‘ಪಿಒಕೆ ನಿರಾಶ್ರಿತರು’ ಎಂದ ರಾಹುಲ್! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed