ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ

newsics.comಮುಂಬೈ : ಐಶ್ವರ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೇ ಹೋದರೂ ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತಿದ್ದಾರೆ. ಮಾಜಿ ವಿಶ್ವ ಸುಂದರಿಯೊಬ್ಬಳು, ಹೀಗೆ ಬಟ್ಟೆ ಧರಿಸಿಕೊಂಡು ಓಡಾಡುವುದರಿಂದ ಭಾರತೀಯ ಸಂಪ್ರದಾಯ ಎಂದೆಲ್ಲಾ ನೆಟ್ಟಿಗರು ಕೊಂಡಾಡುತ್ತಲೇ ಇದ್ದಾರೆ. ಆದರೆ ಇದರ ಹಿಂದಿರುವ ಉದ್ದೇಶವೇ ಬೇರೆ ಎನ್ನಲಾಗಿದೆ.ಡಯೆಟ್ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುವ ಕಾರಣ, ಕಟ್ಟುನಿಟ್ಟಾದ ಆಹಾರಕ್ರಮ ಅನುಸರಿಸುತ್ತಿಲ್ಲ ಎಂದು ಹೇಳಲಾಗಿದೆ. ಅರೆಬರೆ ಡ್ರೆಸ್ ಹಾಕಿದರೆ ಅವರ ಮೈಮಾಟವೆಲ್ಲಾ ಕಾಣಿಸುವ ಹಿನ್ನೆಲೆಯಲ್ಲಿ, ಬಾಡಿ ಶೇಮಿಂಗ್ ಅನುಭವಿಸಬೇಕಾಗುತ್ತದೆ ಎಂದು ಮೈತುಂಬಾ ಬಟ್ಟೆ ಧರಿಸುತ್ತಾರೆ ಎನ್ನುವುದು ಇವರ … Continue reading ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ