ಮದುವೆಯಾದ ಒಂದು ವಾರದವರೆಗೆ ವಧು ಬಟ್ಟೆಯನ್ನೇ ಧರಿಸುವಂತಿಲ್ಲ!

newsics.com ಭಾರತದಲ್ಲಿ ನಾಗರಿಕ ಸಮಾಜದ ಕಣ್ಣಿಗೆ ವಿಚಿತ್ರ ವಿಲಕ್ಷಣ ಎನಿಸುವ ಮದುವೆ ಸಂಪ್ರದಾಯಗಳನ್ನು ಪಾಲಿಸುವ ಕೆಲ ಸಮುದಾಯಗಳಿವೆ. ಮದುವೆ ಒಂದು ಪವಿತ್ರವಾದ ಬಂಧನ. ಮದುವೆಯದಿನದ ಆಚರಣೆ ಒಂದೊಂದು ಕಡೆ ಒಂದೊಂದು ರೀತಿಯಾಗಿರುತ್ತದೆ. ಅದೇ ರೀತಿ ಭಾರತದ ಈ ಹಳ್ಳಿಯೊಂದರಲ್ಲಿನ ಸಮುದಾಯದಲ್ಲಿ ಮದುವೆಯಾದ ಒಂದು ವಾರದವರೆಗೆ ವಧು ಬಟ್ಟೆಯನ್ನೇ ಧರಿಸುವಂತಿಲ್ಲ, ಅಲ್ಲದೇ ಈ ಸಮಯದಲ್ಲಿ ಗಂಡ ಹಾಗೂ ಹೆಂಡತಿ ಪರಸ್ಪರ ಮಾತನ್ನು ಆಡಲ್ಲ, ಅಲ್ಲದೇ ಇಬ್ಬರನ್ನು ಪ್ರತ್ಯೇಕವಾಗಿ ಪರಸ್ಪರ ದೂರ ಇಟ್ಟಿರುತ್ತಾರೆ. ಹಿಮಾಚಲ ಪ್ರದೇಶದ ಮಣಿಕರನ್‌ ಕಣಿವೆಯಲ್ಲಿ ಇರುವ … Continue reading ಮದುವೆಯಾದ ಒಂದು ವಾರದವರೆಗೆ ವಧು ಬಟ್ಟೆಯನ್ನೇ ಧರಿಸುವಂತಿಲ್ಲ!