ಪಿರಿಯಡ್ಸ್ ನೆನಪಿಗೇ ಬರದಷ್ಟು ಫ್ರೀ ಆಗಿರಬೇಕಾ? ಇದನ್ನು ತಿನ್ನಿ

newsics.com ಬಹಳಷ್ಟು ಹೆಣ್ಮಕ್ಕಳು ಋತುಚಕ್ರದ ದಿನಗಳಲ್ಲಿ ತುಂಬಾನೇ ನೋವು ಅನುಭವಿಸುತ್ತಾರೆ. ಇಡೀ ದಿನ ರಕ್ತಸ್ರಾವವೇ ಮೈಯನ್ನು ಹಿಂಡಿ, ತಲೆ ತುಂಬಾ ಆವರಿಸುತ್ತದೆ. ಆ ಸಮಯದಲ್ಲಿ ಪಿರಿಯಡ್ಸ್ ಆಗಿರುವುದು ನೆನಪಿಗೇ ಬರದಷ್ಟು ಫ್ರೀ ಆಗಿರಬೇಕು ಅಂದ್ರೆ ಈ ರೀತಿ ಮಾಡಿ… ಹೌದು, ಪಿರಿಯಡ್ಸ್ ಸಮಯದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನಬೇಕು ಇದನ್ನು ಆಮ್ಲಾ ಎಂದೂ ಕರೆಯುತ್ತಾರೆ. ಇದರಲ್ಲಿ ಕಬ್ಬಿಣ, ವಿಟಮಿನ್ ಸಿ, ಬಿ1, ಬಿ2, ಬಿ5 ಮತ್ತು ಬಿ6 ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಗೆ ಚಿಕಿತ್ಸೆ ನೀಡಲು … Continue reading ಪಿರಿಯಡ್ಸ್ ನೆನಪಿಗೇ ಬರದಷ್ಟು ಫ್ರೀ ಆಗಿರಬೇಕಾ? ಇದನ್ನು ತಿನ್ನಿ