ಬೋಲ್ಡ್ ಅವತಾರದಲ್ಲಿ‌ ಪೋಸ್ ಕೊಟ್ಟ ನಟಿ ಮೋಕ್ಷಾ ಕುಶಲ್

newsics.com ನವದೆಹಲಿ : ನಟಿ ಮೋಕ್ಷಾ ಕುಶಲ್ ತುಂಬಾನೆ ಜಾಸ್ತಿ ಎನ್ನುವಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ, ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡೀಯಾದಲ್ಲಿ (social media) ಆಕ್ಟೀವ್ ಆಗಿರುವ ಮೋಕ್ಷ ಕುಶಾಲ್ ಹೆಚ್ಚಾಗಿ ತಮ್ಮ ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ತುಸು ಹೆಚ್ಚೇ ಎನ್ನುವಂತೆ ತುಂಬಾನೆ ಹಾಟ್ ಆಗಿ ಫೋಟೊ ಶೂಟ್ ಮಾಡಿಸಿದ್ದು, ಇವರ ಹಾಟ್ ಫೋಟೊದಿಂದ ಇಂಟರ್ನೆಟಲ್ಲಿ ಬಿಸಿ ಹೆಚ್ಚಾಗಿದೆ ಅಂತಾನೆ ಹೇಳಬಹುದು. ಮೋಕ್ಷಾ ಟ್ಯೂಬ್ ಬ್ರಾ ಧರಿಸಿ, ಹರಿದ ಜೀನ್ಸ್ ಧರಿಸಿ, ಬೋಲ್ಡ್ ಆಗಿ … Continue reading ಬೋಲ್ಡ್ ಅವತಾರದಲ್ಲಿ‌ ಪೋಸ್ ಕೊಟ್ಟ ನಟಿ ಮೋಕ್ಷಾ ಕುಶಲ್