ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಬಂಧ ಹೊಂದಿ, ಆಯಸ್ಸು ಹೆಚ್ಚಿಸಿಕೊಳ್ಳಿ!
newsics.com ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುವವರು ನೆಮ್ಮದಿಪಡುವ ವಿಚಾರವೊಂದು ಬಹಿರಂಗವಾಗಿದೆ. ದೈನಂದಿನ ಲೈಂಗಿಕ ಸಂಬಂಧಗಳು ಆಯುಷ್ಯ ವೃದ್ಧಿಗೆ ಕಾರಣವಾಗುತ್ತವೆ ಎಂದು ಸಂಶೋಧನಾ ಅಧ್ಯಯನವೊಂದು ಹೇಳಿದೆ. ಇತ್ತೀಚಿನ ಈ ಸಂಶೋಧನೆಯು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ನಮ್ಮ ಆರೋಗ್ಯದ ಮೇಲೆ ಆಳವಾದ ಪರಿಣಾಮಗಳನ್ನು ಬಹಿರಂಗಪಡಿಸಿದೆ. ಸೆಕ್ಸ್‌ನಿಂದ ಮಹಿಳೆಯ ಆಯುಷ್ಯ ಹೆಚ್ಚಳ: ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಬಂಧದಲ್ಲಿ ತೊಡಗದ ಮಹಿಳೆಯರಿಗೆ ಸಾವಿನ ಅಪಾಯವು ಶೇ.70ರಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ನಿಯಮಿತ ಲೈಂಗಿಕ ಸಂಬಂಧಗಳು ಮಹಿಳೆಯರ ಆರೋಗ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ … Continue reading ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಬಂಧ ಹೊಂದಿ, ಆಯಸ್ಸು ಹೆಚ್ಚಿಸಿಕೊಳ್ಳಿ!
Copy and paste this URL into your WordPress site to embed
Copy and paste this code into your site to embed