ಆಸ್ಟ್ರೇಲಿಯಾದ ಕರಾವಳಿಯಲ್ಲಿಅತೀ ಅಪರೂಪದ ‘ಡೂಮ್ಸ್‌ ಡೇ ಫಿಶ್‌’ ಪತ್ತೆ

newsics.com ನವದೆಹಲಿ : ಡೂಮ್ಸ್‌ ಡೇ ಫಿಶ್ ಎಂದು ಕರೆಯಲ್ಪಡುವ ಅಪರೂಪದ ಸಮುದ್ರ ಪ್ರಾಣಿಯೊಂದು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾದ ತಿವಿ ದ್ವೀಪದ ಸಮುದ್ರ ಸಾಹಸಿಯಾದ ಕರ್ಟಿಸ್ ಫಿಟರ್‌ಸನ್ ಅವರಿಗೆ ಈ ಒರಾಫಿಶ್‌ ಕಾಣಲು ಸಿಕ್ಕಿದ್ದು, ಅವರು ಅದನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಆಸ್ಟ್ರೇಲಿಯಾ ಟಿವಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಈ ತಿವಿ ದ್ವೀಪವೂ ಆಸ್ಟ್ರೇಲಿಯಾದ ಉತ್ತರದ ಪ್ರದೇಶವಾದ ಡಾರ್ವಿನ್‌ನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಆಸ್ಟ್ರೇಲಿಯಾದ ಮ್ಯೂಸಿಯಂ ಪ್ರಕಾರ ಈ ಒರಾ … Continue reading ಆಸ್ಟ್ರೇಲಿಯಾದ ಕರಾವಳಿಯಲ್ಲಿಅತೀ ಅಪರೂಪದ ‘ಡೂಮ್ಸ್‌ ಡೇ ಫಿಶ್‌’ ಪತ್ತೆ