ಬೆಡ್‌ನಲ್ಲಿ ಪವರ್ ಜಾಸ್ತಿಯಾಗಬೇಕಾ? ತಪ್ಪದೇ ಹೀಗೆ ಮಾಡಿ

newsics.com ಲೈಂಗಿಕತೆ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು ಅನೇಕ ಸರಳ ವಿಧಾನಗಳಿವೆ. ಅದರಲ್ಲಿ ಯೋಗಾಸನ ಹಾಗೂ ವ್ಯಾಯಾಮ ಕೂಡ ಒಂದು ಅಂಶವಾಗಿದೆ. ಕೆಗಲ್ ವ್ಯಾಯಾಮ ಮಾಡುವುದರಿಂದ ಪ್ರಾಸ್ಟೇಟ್ ಆರೋಗ್ಯ ಸುಧಾರಣೆಯಾಗುತ್ತದೆ ಇದರಿಂದ ನಿಮ್ಮ ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗಿದೆ. ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಪುಷ್-ಅಪ್‌ ಮಾಡುವುದರಿಂದ ಹೃದಯ ಬಲಗೊಳ್ಳುತ್ತದೆ. ಲೈಂಗಿಕ ಸಮಯದಲ್ಲಿ ಇದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಪ್ರತಿದಿನ ಸಾಧ್ಯವಾದಷ್ಟು ಪುಷ್ ಅಪ್ಸ್ ಮಾಡುವುದು ಉತ್ತಮ. ಸ್ಕ್ವಾಟ್‌ಗಳು ಪೆಲ್ವಿಕ್ ಸ್ನಾಯುಗಳನ್ನು ಮಾತ್ರವಲ್ಲ, ಕಾಲಿನ ಸ್ನಾಯುಗಳನ್ನೂ ಸಹ … Continue reading ಬೆಡ್‌ನಲ್ಲಿ ಪವರ್ ಜಾಸ್ತಿಯಾಗಬೇಕಾ? ತಪ್ಪದೇ ಹೀಗೆ ಮಾಡಿ