ಹೆರಿಗೆ ನಂತರ ಸ್ತ್ರೀಯರ ಮೆದುಳಿನಲ್ಲಿ ಏನೆಲ್ಲಾ ಬದಲಾಗುತ್ತೆ..?
newsics.com ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಆದರೆ ಹೊಸ ಅಧ್ಯಯನವೊಂದು ಗರ್ಭಾವಸ್ಥೆಯಲ್ಲಿ ಅಥವಾ ನಂತರ ಮಹಿಳೆಯ ಮೆದುಳಿನಲ್ಲಿ ನಿಖರವಾಗಿ ಏನು ಬದಲಾಗುತ್ತದೆ ಎಂಬುದರ ಕುರಿತಂತೆ ಕೆಲವೊಂದಷ್ಟು ವಿಚಾರವನ್ನು ಬಹಿರಂಗಪಡಿಸಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ನರವಿಜ್ಞಾನಿಗಳು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಆಯಾ ಮಹಿಳೆಯರಿಗೆ ಗರ್ಭಧಾರಣೆಯ ಮೊದಲಿನಿಂದ ಗರ್ಭಧಾರಣೆಯ 9 ತಿಂಗಳವರೆಗೆ ಮತ್ತು ಜನನದ ನಂತರ ಎರಡು ವರ್ಷಗಳವರೆಗೆ ಮೆದುಳಿನ ಸ್ಕ್ಯಾನ್‌ಗಳನ್ನು ನಡೆಸಲಾಯಿತು. ಗರ್ಭಾವಸ್ಥೆಯ ಹಾರ್ಮೋನುಗಳು, ಎಸ್ಟ್ರಾಡಿಯೋಲ್ ಮತ್ತು ಪ್ರೊಜೆಸ್ಟರಾನ್ಗಳ ಹೆಚ್ಚಿದ … Continue reading ಹೆರಿಗೆ ನಂತರ ಸ್ತ್ರೀಯರ ಮೆದುಳಿನಲ್ಲಿ ಏನೆಲ್ಲಾ ಬದಲಾಗುತ್ತೆ..?
Copy and paste this URL into your WordPress site to embed
Copy and paste this code into your site to embed