ವೈದ್ಯಕೀಯ ಸಮಾವೇಶದಲ್ಲಿ ಐಟಂ ಡಾನ್ಸ್‌ : ವೀಡಿಯೋ ಸಹಿತ ಸುದ್ದಿ

newsics.com ಚೆನ್ನೈ: ವೈದ್ಯಕೀಯ ಸಮ್ಮೇಳನದಲ್ಲಿ ಇಂತಹ ಕಾರ್ಯಕ್ರಮ ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೊಲೊನ್ & ರೆಕ್ಟಲ್‌ ಸರ್ಜನ್‌ಗಳ ಅಸೋಸಿಯೇಷನ್‌ನ 47ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಅಸಭ್ಯವಾಗಿ ಬಟ್ಟೆ ತೊಟ್ಟು ನರ್ತನ ಮಾಡಿದ್ದಾರೆ. ಸ್ಟೇಜ್‌ನಿಂದ ಕೆಳಗೆ ಕ್ಯಾಬರೆ ಡಾನ್ಸರ್ ರೀತಿ ಸಣ್ಣಬಟ್ಟೆ ತೊಟ್ಟು ಡಾನ್ಸರ್‌ ಒಬ್ಬಳು ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡು ರಾ ರಾ ರಕ್ಕಮ್ಮಗೆ ಎರ್ರಾಬಿರ್ರಿ ಮೈ ಬಳುಕಿಸಿದ್ದಾರೆ. ಆಕೆ ಬರೀ ಡಾನ್ಸ್ … Continue reading ವೈದ್ಯಕೀಯ ಸಮಾವೇಶದಲ್ಲಿ ಐಟಂ ಡಾನ್ಸ್‌ : ವೀಡಿಯೋ ಸಹಿತ ಸುದ್ದಿ